ಭ್ರಷ್ಟಾಚಾರದ ಅಂತ್ಯ ಎಂದು..?

ಭಾರತದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಭ್ರಷ್ಟಾಚಾರದಿಂದ ಪ್ರಜಾಪ್ರಭುತ್ವ ವ್ಯವಸ್ಥೆಯು ದುರ್ಬಲಗೊಳ್ಳುತ್ತಿದೆ, ಜೊತೆಗೆ ಆರ್ಥಿಕ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತದೆ. ಅಧಿಕಾರದ ದುರುಪಯೋಗದಿಂದ ಪ್ರತಿಯೊಂದು ವಿಭಾಗಗಳಲ್ಲಿಯೂ ನಂಬಿಕೆಯೂ ಕುಗ್ಗಿಸುತ್ತದೆ ಅಷ್ಟೇ ಅಲ್ಲ ಭ್ರಷ್ಟಾಚಾರವು ರಾಷ್ಟ್ರದ ಆರ್ಥಿಕ  ಬೆಳವಣಿಗೆಯನ್ನು ತಡೆಯುತ್ತದೆ ಭ್ರಷ್ಟಾಚಾರವು ನೈತಿಕತೆ ಅಥವಾ ಜ್ಞಾನದ ಕೊರತೆಯಿಂದ ಉಂಟಾಗುವುದಿಲ್ಲ ವ್ಯಾಮೋಹದಿಂದ ಭ್ರಷ್ಟಾಚಾರಗಳು ಉಂಟಾಗುತ್ತವೆ.

Read More