ಚುನಾವಣೆ ವ್ಯಾಪಾರ ಅಲ್ಲ- ನನ್ನ ಮತ ಮಾರಾಟಕ್ಕಿಲ್ಲ

 ನಮ್ಮ ತೋರು ಬೆರಳಿನಲ್ಲಿದೆ ಸ್ವಾಭಿಮಾನದ ಹೋರಾಟ:-  ಮತಗಳನ್ನು ಮಾರಾಟ ಮಾಡಿಕೊಳ್ಳುವುದು ಸಂವಿಧಾನಕ್ಕೆ ಮಾಡುವ ದೊಡ್ಡಅಪಚಾರ. ಮತದಾರನಿಗೆ ಚುನಾವಣೆ ಎನ್ನುವುದು ದೇವರ ಪೂಜೆ ಇದ್ದಂತೆ ಇಲ್ಲಿ ವಿಘ್ನವಾದರೆ ಮುಂದಿನ ಐದು ವರ್ಷಗಳ ಕಾಲ ನರಕ ಅನುಭವಿಸಬೇಕಾಗುತ್ತದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಇಂದು ತೀರ ಗಂಭೀರ ಹಂತವೊಂದನ್ನು ತಲುಪಿದೆ.ಬಡವರ ಹಾಗೂ ಸಮಾಜದಿಂದ ನಿರ್ಲಕ್ಷ ಕ್ಕೋಳಗಾದವರ ಹಕ್ಕುಗಳು ಹಾಗೂ ಅರ್ಹತೆಗಳು ಸಾರಸಗಟಾಗಿ ಅಸಡ್ಡೆಗೊಳ್ಳುತ್ತಿವೆ. ಅಲ್ಲದೆ ಅದನ್ನು ವ್ಯವಸ್ಥಿತವಾಗಿ ಉಲ್ಲಂಘಿಸಲಾಗುತ್ತಿದೆ. ಚುನಾಯಿತ ಪ್ರತಿನಿಧಿಗಳು ಜನಪ್ರತಿನಿಧಿಗಳoತಲ್ಲ ಅವರೇ ಜನನಾಯಕರಂತೆ ವರ್ತಿಸುತ್ತಿದ್ದಾರೆ.  ಸರಕಾರ ತಪ್ಪಿದ್ದರೆ ಪ್ರಶ್ನಿಸುವ

Read More