ನಿಮ್ಮ ಅಂಗೈಗಳು ಬೆವರುತ್ತಿವೆಯಾ ,ಹಾಗಾದರೆ ಪರಿಹಾರ ಇಲ್ಲಿದೆ ನೋಡಿ

ನಿಮ್ಮ ಅಂಗೈಗಳು ಬೆವರುತ್ತಿವೆಯಾ ,ಹಾಗಾದರೆ ಪರಿಹಾರ ಇಲ್ಲಿದೆ ನೋಡಿ ಆತಂಕ, ಒತ್ತಡ ಮತ್ತು ಹೆದರಿಕೆ ಮತ್ತು ಯಾವುದೋ ಕಾರ್ಯಕ್ರಮದಲ್ಲಿ ಮಾತನಾಡುವಾಗ ನಿಮ್ಮ ಅಂಗೈಗಳು  ಬೆವರುವುದು ನೀವು ಗಮನಿಸರಬಹುದು ,ಒತ್ತಡ ಆತಂಕ ಮತ್ತು ಹೆದರುವಿಕೆ ಉಂಟಾದಾಗ ದೇಹದ ಹಾರ್ಮೋನುಗಳು ಕ್ರಿಯೆ ಪ್ರತಿಕ್ರಿಯೆಯ ಸಂದರ್ಭದಲ್ಲಿ ಕಾರ್ಟಿಸೋಲ್ ಮತ್ತು ಎಪಿನ್ಫ್ರಿನ್ ಅನ್ನು ಬಿಡುಗಡೆ ಮಾಡುತ್ತದೆ ಈ ಹಾರ್ಮೋನುಗಳು ನಿಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತವೆ. ಸಹಜವಾಗಿ, ನಿಮ್ಮ ದೇಹವು ನಿಮ್ಮ ತಾಪಮಾನವನ್ನು ನಿಯಂತ್ರಿಸುವ ಸಲುವಾಗಿ ಬೆವರನ್ನು ಹೊರ ಹಾಕುತ್ತದೆ . ಹಾಗಾದರೆ ಬೆವರುವ

Read More

ಹಲ್ಲು ಕುಳಿ ನಿರ್ಲಕ್ಷ್ಯ ಬೇಡ, ಜೀವನ ಪರ್ಯಂತ ಸಮಸ್ಯೆ ಕೊಡುತ್ತೆ ಎಚ್ಚರ !

ಹಲ್ಲು ಕುಳಿ ನಿರ್ಲಕ್ಷ್ಯ ಬೇಡ, ಜೀವನ ಪರ್ಯಂತ ಸಮಸ್ಯೆ ಕೊಡುತ್ತೆ ಎಚ್ಚರ !  ಹಲ್ಲಿನ ಆರೈಕೆ ಆರಂಭದ ಹಂತದಲ್ಲಿಯೇ ಮಾಡುತ್ತಾ ಬರಬೇಕಾಗುತ್ತದೆ .ಹಲ್ಲಿನ ಕೊಳೆತ ಅಥವಾ ಹಲ್ಲಿನ ಕುಳಿಗಳು ಮಕ್ಕಳಲ್ಲಿ ಕಾಣಿಸುವ ಸಮಸ್ಯೆಗಳಲ್ಲಿ ಒಂದಾಗಿದೆ . ಕುಳಿಗಳನ್ನು ಇತ್ತೀಚಿನ ಪೋಷಕರು ನಿರ್ಲಕ್ಷ್ಯ ಭಾವದಿಂದ ನೋಡುತ್ತಿದ್ದಾರೆ ಆದರೆ ಅದು ತಪ್ಪು ಹಲ್ಲಿನ ಕುಳಿ ಕೊಳೆತವಾಗಿ ಮಾರ್ಪಟ್ಟು ಶಾಶ್ವತ ಹಲ್ಲಿನ ಸಮಸ್ಯೆಗೆ ಕಾರಣವಾಗಬಹುದು . ಹಲ್ಲುಗಳನ್ನು ಆರೋಗ್ಯವಾಗಿಡಲು ಕೆಲವೊಂದು ಉತ್ತಮ ಮಾರ್ಗಗಳನ್ನು ಅನುಸರಿಸಬೇಕು  ಮಕ್ಕಳಲ್ಲಿನ ಹಲ್ಲಿನ ಆರೈಕೆ ಮಗು ಜನಿಸಿದ

Read More

ಚುನಾವಣೆ ವ್ಯಾಪಾರ ಅಲ್ಲ- ನನ್ನ ಮತ ಮಾರಾಟಕ್ಕಿಲ್ಲ

 ನಮ್ಮ ತೋರು ಬೆರಳಿನಲ್ಲಿದೆ ಸ್ವಾಭಿಮಾನದ ಹೋರಾಟ:-  ಮತಗಳನ್ನು ಮಾರಾಟ ಮಾಡಿಕೊಳ್ಳುವುದು ಸಂವಿಧಾನಕ್ಕೆ ಮಾಡುವ ದೊಡ್ಡಅಪಚಾರ. ಮತದಾರನಿಗೆ ಚುನಾವಣೆ ಎನ್ನುವುದು ದೇವರ ಪೂಜೆ ಇದ್ದಂತೆ ಇಲ್ಲಿ ವಿಘ್ನವಾದರೆ ಮುಂದಿನ ಐದು ವರ್ಷಗಳ ಕಾಲ ನರಕ ಅನುಭವಿಸಬೇಕಾಗುತ್ತದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಇಂದು ತೀರ ಗಂಭೀರ ಹಂತವೊಂದನ್ನು ತಲುಪಿದೆ.ಬಡವರ ಹಾಗೂ ಸಮಾಜದಿಂದ ನಿರ್ಲಕ್ಷ ಕ್ಕೋಳಗಾದವರ ಹಕ್ಕುಗಳು ಹಾಗೂ ಅರ್ಹತೆಗಳು ಸಾರಸಗಟಾಗಿ ಅಸಡ್ಡೆಗೊಳ್ಳುತ್ತಿವೆ. ಅಲ್ಲದೆ ಅದನ್ನು ವ್ಯವಸ್ಥಿತವಾಗಿ ಉಲ್ಲಂಘಿಸಲಾಗುತ್ತಿದೆ. ಚುನಾಯಿತ ಪ್ರತಿನಿಧಿಗಳು ಜನಪ್ರತಿನಿಧಿಗಳoತಲ್ಲ ಅವರೇ ಜನನಾಯಕರಂತೆ ವರ್ತಿಸುತ್ತಿದ್ದಾರೆ.  ಸರಕಾರ ತಪ್ಪಿದ್ದರೆ ಪ್ರಶ್ನಿಸುವ

Read More
error: Content is protected !!